Surprise Me!

ಸಚಿನ್, ಕೊಹ್ಲಿ ದಾಖಲೆಯ ಬೆನ್ನಲ್ಲಿದ್ದಾರೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ! | Oneindia Kannada

2019-02-02 201 Dailymotion

ಸದ್ಯ ಟೀಮ್ ಇಂಡಿಯಾ ನಾಯಕತ್ವದ ಜವಾಬ್ದಾರಿ ಹೊತ್ತಿರುವ ರೋಹಿತ್ ಶರ್ಮಾ ಅವರು ಮುಂಬರಲಿರುವ ನ್ಯೂಜಿಲ್ಯಾಂಡ್-ಭಾರತ 5ನೇ ಏಕದಿನ ಪಂದ್ಯದಲ್ಲಿ ಹೊಸ ದಾಖಲೆಯನ್ನು ಬರೆಯುತ್ತ ಕಣ್ಣಿಟ್ಟಿದ್ದಾರೆ. ಒಂದು ವೇಳೆ ರೋಹಿತ್ ಶತಕ ಬಾರಿಸಿದರೆ ಭಾರತದ ಮಾಜಿ ಆಟಗಾರ ಸೌರವ್ ಗಂಗೂಲಿ ದಾಖಲೆಯೊಂದು ಮುರಿದುಹೋಗಲಿದೆ.<br /><br />Rohit Sharma, who has been in charge of the team for the first time in his career, has written a new record for the forthcoming New Zealand-India 5th ODI. If Rohit scored a century, former India captain Sourav Ganguly record will break.<br />

Buy Now on CodeCanyon